ನಿಮ್ಮ ಹೆಸರು ಮತ್ತು ಫೋಟೋದಂತಹ Google ಸೇವೆಗಳಲ್ಲಿ ನೀವು ಬಳಸುವ ಮಾಹಿತಿಯನ್ನು ಎಡಿಟ್ ಮಾಡಲು, ನಿಮ್ಮ ಖಾತೆಗೆ ಸೈನ್ ಇನ್ ಮಾಡಿ. ನೀವು Google ಸೇವೆಗಳಲ್ಲಿ ಇತರರೊಂದಿಗೆ ಸಂವಹನ ನಡೆಸುವಾಗ ಯಾವ ವೈಯಕ್ತಿಕ ಮಾಹಿತಿಯನ್ನು ತೋರಿಸಬೇಕು ಎಂಬುದನ್ನು ಸಹ ನೀವು ಆಯ್ಕೆ ಮಾಡಬಹುದು.